ಸಿಹಿ ಸುದ್ದಿ ಕೊಟ್ಟ ಕೃಷ್ಣಲೀಲ ಸುಂದರಿ ಮಯೂರಿ | Filmibeat Kannada

2020-11-14 1

ಕೃಷ್ಣಲೀಲಾ' ಖ್ಯಾತಿಯ ನಟಿ ಮಯೂರಿ ಮನೆಯಲ್ಲಿ ಈ ವರ್ಷ ದೀಪಾವಳಿ ಹಬ್ಬ ಅದ್ಧೂರಿ ಮತ್ತು ಸಂಭ್ರಮದಿಂದ ಕೂಡಿದೆ. ಏಕಂದ್ರೆ, ಮಯೂರಿ ತಮ್ಮ ಕುಟುಂಬಕ್ಕೆ ಹೊಸ ವ್ಯಕ್ತಿಯನ್ನು ಸ್ವಾಗತಿಸುತ್ತಿದ್ದಾರೆ. ಹೌದು, ನಟಿ ಮಯೂರಿ ಗರ್ಭಿಣಿಯಾಗಿದ್ದು, ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
#Mayuri
Kannada actress mayuri kyatari announces that she's expecting her first born on Deepavali.